ನಿರಪರಾಧಿ , ವಲ್ಲಿನಾಯಗಮ್ ನಿರ್ದೇಶನ ಮತ್ತು ಎಂ.ಟಿ.ಕುಲಂದೈವೇಲು ನಿರ್ಮಾಪಣ ಮಾಡಿರುವ ೧೯೬೯ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಎನ್.ಎಸ್.ತ್ಯಾಗರಾಜನ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಕಲ್ಯಾಣಕುಮಾರ್ , ಸಾಹುಕಾರ್ ಜಾನಕಿ ಮತ್ತು ವಂದನಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ನಾಯಕ(ರು) = ಕಲ್ಯಾಣಕುಮಾರ್ ನಾಯಕಿ(ಯರು) = ಸಾಹುಕಾರ್ ಜಾನಕಿ, ವಂದನಾ ಬಾಲಕೃಷ್ಣ == ಉಲ್ಲೇಖಗಳು ==